ಪದ್ಮಶ್ರೀ, 2010-2016ರಲ್ಲಿ ಪುರಸ್ಕೃತರು; ಭಾರತದ ನಾಲ್ಕನೇ ಅತ್ಯುನ್ನತ ನಾಗರೀಕ ಗೌರವವನ್ನು ಸ್ವೀಕರಿಸಿದವರ ಪಟ್ಟಿ. == ಕೀ: == == ಪ್ರಶಸ್ತಿ ವಿವರ == ದೇಶಕ್ಕೆ ಸಲ್ಲಿಸುವ ಉತ್ಕೃಷ್ಟ ಸೇವೆಗಾಗಿ ಈ ಪ್ರಶಸ್ತಿಯನ್ನು ಕೊಡಮಾಡಲಾಗುತ್ತದೆ. ಪದ್ಮ ಪ್ರಶಸ್ತಿಗಳೂ ೧೯೫೪ ರಲ್ಲಿಯೇ ಸ್ಥಾಪಿಸಲಾಯಿತು. ೧೯೭೮, ೧೯೭೯, ೧೯೯೩ ಹಾಗೂ ೧೯೯೭ ವರ್ಷಗಳನ್ನು ಬಿಟ್ಟು ಪ್ರಶಸ್ತಿಗಳು ಪ್ರತಿವರ್ಷದಲ್ಲೂ ರಾಷ್ಟ್ರದ ನಾಗರಿಕರ ಸಾಧನೆಗಳಿಗಾಗಿ ಗಣತಂತ್ರ ದಿನದ ಶುಭೋತ್ಸವದ ದಿನದಂದು ರಾಷ್ಟ್ರಪತಿಗಳ ಹಸ್ತದಿಂದ ಸನ್ಮಾನಮಾಡಲಾಗುತ್ತಿದೆ. () ಪದ್ಮಪ್ರಶಸ್ತಿಗಳ ಕ್ರಮ ಹೀಗಿದೆ :' ಪದ್ಮ ವಿಭೂಷಣ, ಎರಡನೆಯ ಕ್ರಮದಲ್ಲಿದೆ. ಪದ್ಮಭೂಷಣ, ಮೂರನೆಯ ಕ್ರಮದಲ್ಲಿದೆ. ಪದ್ಮಶ್ರೀ, ನಾಲ್ಕನೆಯ ಕ್ರಮದಲ್ಲಿದೆ. == ಪದ್ಮಶ್ರೀ ಪ್ರಶಸ್ತಿ 2019 == | ರಾಜೀವ್ ತಾರಾನಾಥ್ == ಪದ್ಮಶ್ರೀ ಪ್ರಶಸ್ತಿ 2018 == == ಪದ್ಮಶ್ರೀ ಪ್ರಶಸ್ತಿ 2017 == == ಪದ್ಮಶ್ರೀ ಪ್ರಶಸ್ತಿ 2016 == 2016 ರ ಪದ್ಮಶ್ರೀ ಪ್ರಶಸ್ತಿ ಪಟ್ಟಿ : == ಪದ್ಮಶ್ರೀ ಪ್ರಶಸ್ತಿ 2015 == == ಪದ್ಮಶ್ರೀ ಪ್ರಶಸ್ತಿ 2014 == == ಪದ್ಮಶ್ರೀ ಪ್ರಶಸ್ತಿ 2013 == ಮುಂದಿನ 2013 ರಲ್ಲಿ ಪದ್ಮ ಶ್ರೀ ಸ್ವೀಕರಿಸುವವರ ಪಟ್ಟಿ: == ಪದ್ಮಶ್ರೀ ಪ್ರಶಸ್ತಿ 2012 == ಮುಂದಿನ 2012 ರಲ್ಲಿ ಪದ್ಮ ಶ್ರೀ ಸ್ವೀಕರಿಸುವವರ ಪಟ್ಟಿ. == ಪದ್ಮಶ್ರೀ ಪ್ರಶಸ್ತಿ 2011 == ಮುಂದಿನ 2011 ರಲ್ಲಿ ಪದ್ಮ ಶ್ರೀ ಸ್ವೀಕರಿಸುವವರ ಪಟ್ಟಿ: == ಪದ್ಮಶ್ರೀ ಪ್ರಶಸ್ತಿ 2010 == ಮುಂದಿನ 2010 ರಲ್ಲಿ ಪದ್ಮ ಶ್ರೀ ಸ್ವೀಕರಿಸುವವರ ಪಟ್ಟಿ: == ಉಲ್ಲೇಖಗಳು‌‌ == |}